Researchers Discover a New Regime of Electricity Conduction

Theoretical physicists have stumbled upon a counterintuitive finding.

ಸಹಜ ನಿರೀಕ್ಷೆಗೆ ವಿರುದ್ಧವಾದ ಒಂದು ನಡುವಳಿಕೆಯನ್ನ ಸೈದ್ಧಾಂತಿಕ ಭೌತಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ. Continue reading Researchers Discover a New Regime of Electricity Conduction

How Do Raindrops Grow? We Don’t Yet Know.

As monsoon lashes the Indian peninsula, scientists at Bengaluru are trying to understand how raindrops form inside clouds.
ಒಂದೆಡೆ ಮಳೆಗಾಲದ ಭರಕ್ಕೆ ಇಂಡಿಯಾ ಉಪಖಂಡ ಉತ್ತರ ಹುಡುಕುತ್ತಿದ್ದರೆ, ಇನ್ನೊಂದೆಡೆ, ಬೆಂಗಳೂರಿನ ಕೆಲವು ವಿಜ್ಞಾನಿಗಳು ಮೋಡದಲ್ಲಿ ಮಳೆಹನಿ ಹೇಗೆ ಹುಟ್ಟುತ್ತೆ ಅನ್ನೊ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದಾರೆ.

Continue reading How Do Raindrops Grow? We Don’t Yet Know.

Droplets on a Walk

A summer school student writes about a phenomenon which some speculate to have connections with quantum mechanics.
ಕ್ವಾಂಟಮ್ ಮೆಕ್ಯಾನಿಕ್ಸ್‌ಗೆ ಸಂಬಂಧಿಸಬಹುದಾಗುವುದೆಂದು ಕೆಲವರು ಅಂದುಕೊಳ್ಳುವ ಒಂದು ವಿದ್ಯಮಾನದ ಬಗ್ಗೆ ಬೇಸಿಗೆ ಶಾಲೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಯೊಬ್ಬರು ಬರೆಯುತ್ತಿದ್ದಾರೆ.

Continue reading Droplets on a Walk

Researchers Propose New Method To Measure Cosmic Expansion

Astrophysicists have demonstrated that by studying repeated gravitational waves from the same source, they might be able to measure the universe’s expansion accurately.
ಒಂದೇ ಮೂಲದಿಂದ ಹೊಮ್ಮುವ ಪುನರಾವರ್ತಿಸುವ ಗುರುತ್ವದ ಅಲೆಗಳನ್ನು ಅಧ್ಯಯನ ಮಾಡುವ ಮೂಲಕ ಬ್ರಹ್ಮಾಂಡದ ವಿಸ್ತರಣೆಯನ್ನು ನಿಖರವಾಗಿ ಅಳೆಯಬಹುದು ಎಂದು ಖಗೋಳ ಭೌತಶಾಸ್ತ್ರಜ್ಞರು ತೋರಿಸಿಕೊಟ್ಟಿದ್ದಾರೆ.

Continue reading Researchers Propose New Method To Measure Cosmic Expansion